ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪತಿವ್ರತೆ ಪದದ ಅರ್ಥ ಮತ್ತು ಉದಾಹರಣೆಗಳು.

ಪತಿವ್ರತೆ   ನಾಮಪದ

ಅರ್ಥ : ಸ್ತ್ರೀ ತನ್ನ ಪತಿಯೊಂದಿಗೆ ಅನನ್ಯವಾದ ಪ್ರೇಮವನ್ನು ಹೊಂದಿರುವ ಮತ್ತು ಯಥಾರ್ಥವಾಗಿ ಅವನ ಸೇವೆಯನ್ನು ಮಾಡುವವಳು

ಉದಾಹರಣೆ : ಈ ಪುಸ್ತಕದಲ್ಲಿ ಭಾರತೀಯ ಪತಿವ್ರತೆಯರ ಕಥೆಯನ್ನು ನೀಡಲಾಗಿದೆ.

ಸಮಾನಾರ್ಥಕ : ಗರತಿ, ಪತಿವತ್ರ, ಪತಿವ್ರತಾ ಸ್ತ್ರೀ, ಪತಿವ್ರತಾ-ಸ್ತ್ರೀ

वह स्त्री जो अपने पति में अनन्य अनुराग रखती हो और यथाविधि उसकी पूरी सेवा करती हो।

इस पुस्तक में भारतीय पतिव्रताओं की कहानियाँ दी गयी हैं।
अपांशुका, अपांशुला, अपांसुला, असूर्यपश्या, एकचारिणी, ध्रुवा, पतिदेवा, पतिव्रता, पतिव्रता स्त्री, मंगला, सती

ಪತಿವ್ರತೆ   ಗುಣವಾಚಕ

ಅರ್ಥ : (ಸ್ತ್ರೀ) ಯಾರೋ ಒಬ್ಬರು ತನ್ನ ಪತಿಯ ಮೆಲೆ ಅನನ್ಯ ಅನುರಾಗ ಇಟ್ಟಿದ್ದು ಮತ್ತು ವಿಧಿ ವಿಧಾನದಂತೆ ಅವನಿಗೆ ಎಲ್ಲಾ ರೀತಿಯ ಸೇವೆ ಮಾಡುತ್ತಾರೆ

ಉದಾಹರಣೆ : ಸುಲೋಚನ ಒಬ್ಬ ಪತಿವ್ರತೆ ನಾರಿ.

ಸಮಾನಾರ್ಥಕ : ಗರತಿ, ಪಾತಿವ್ರತೆ, ಸತಿ, ಹೆಂಡತಿ

(स्त्री) जो अपने पति में अनन्य अनुराग रखती हो और यथाविधि उसकी पूरी सेवा करती हो।

सुलोचना एक पतिव्रता नारी थी।
एकचारिणी, पतिव्रता, सतवंती, सतवन्ती, सती

Not having sexual relations with anyone except your husband or wife, or your boyfriend or girlfriend.

He remained faithful to his wife.
faithful