ಅರ್ಥ : ನಾಲ್ಕು ಕಡೆಯಿಂದ ತೆರೆದಿದ್ದ ಸ್ಥಳದಲ್ಲಿ ಬಹಳಷ್ಟು ಜನರು ಬಂದು ಕುಳಿತುಕೊಳ್ಳುತ್ತಾರೆ
ಉದಾಹರಣೆ :
ಹಳ್ಳಿಯ ಪಡಸಾಲೆಯಲ್ಲಿ ಪಂಚಾಯತಿ ಮಾಡಲು ಜನರೆಲ್ಲರು ಒಟ್ಟಾಗಿ ಬರುತ್ತಾರೆ.
ಸಮಾನಾರ್ಥಕ : ಅಂಗಳ
ಅರ್ಥ : ಕುಳಿತುಕೊಳ್ಳುವ ಸ್ಥಳ
ಉದಾಹರಣೆ :
ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.
ಸಮಾನಾರ್ಥಕ : ಆಸನ, ಕೂರುವ ಸ್ಥಳ, ಮೀಟಿಂಗು, ವೇದಿಕೆ, ಸದಸ್ಯರ ಕೂಟ, ಸಭೆ
ಅರ್ಥ : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ
ಉದಾಹರಣೆ :
ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.
ಸಮಾನಾರ್ಥಕ : ಜಗಲಿ, ಜಗಲಿ ಕಟ್ಟೆ, ಮುಖಮಂಟಪ, ಮೊಗಸಾಲೆ