ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಕ್ಕಾ ಪದದ ಅರ್ಥ ಮತ್ತು ಉದಾಹರಣೆಗಳು.

ಪಕ್ಕಾ   ಗುಣವಾಚಕ

ಅರ್ಥ : ಪ್ರಮಾಣಿಕರಿಸುವುದರಂದ ಸತ್ಯಾಂಶ ತಿಳಿಯುತ್ತದೆ ಅಥವಾ ಅದು ನಿಜವಾಗಿದ್ದು ಎಳ್ಳಷ್ಟು ಸಂಶಯ ಮಾಡುಬೇಕಾಗಿಲ್ಲ (ಕತೆ ಅಥವಾ ಮಾತು)

ಉದಾಹರಣೆ : ಅವನು ನನ್ನಗೆ ಖಚಿತವಾದ ಮಾಹಿತಿ ನೀಡಿದ್ದಾನೆ.

ಸಮಾನಾರ್ಥಕ : ಖಚಿತವಾದ

जो प्रमाणों से सत्य सिद्ध होती हो फलतः जिसके ठीक या सत्य होने में कोई संदेह न रह गया हो (कथन या बात)।

ठोस प्रमाणों के अभाव में अपराधी रिहा हो गया।
उसने मुझे पक्की जानकारी दी है।
ठोस, पक्का, पुख़्ता, पुख्ता, पुष्ट

Well grounded in logic or truth or having legal force.

A valid inference.
A valid argument.
A valid contract.
valid

ಅರ್ಥ : ಪೂರಾ ಚೊಕ್ಕಟವಾಗಿರುವ ಅಥವಾ ಪೂರ್ತಿ ಒಂದೇ ವಿಷಯದಲ್ಲಿ ನುರಿತಿರುವಿಕೆ ಅಥವಾ ಪಕ್ವವಾಗಿರುವಿಕೆ

ಉದಾಹರಣೆ : ಇದು ಪಕ್ಕಾ ಜವಾರಿ ತಳಿಯ ಹಣ್ಣು.

ಸಮಾನಾರ್ಥಕ : ಅಪ್ಪಟವಾದ, ಅಪ್ಪಟವಾದಂತ, ಅಪ್ಪಟವಾದಂತಹ, ಬೆರೆಕೆಯಿಲ್ಲದ, ಬೆರೆಕೆಯಿಲ್ಲದಂತ, ಬೆರೆಕೆಯಿಲ್ಲದಂತಹ

जो पूरी तरह से हो या पूरा।

महेश पक्का मूर्ख है।
निरा, पक्का, परले दर्जे का, पूरा