ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚಾಂಗ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚಾಂಗ   ನಾಮಪದ

ಅರ್ಥ : ಒಂದು ನಿರ್ದಿಷ್ಟ ವರ್ಷದ ದಿನ, ವಾರ, ತಿಂಗಳು, ಹಬ್ಬಗಳು ಮೊದಲಾದವುಗಳನ್ನು ಅಥವಾ ಕೆಲವು ವರ್ಗಗಳಿಗೆ ಮುಖ್ಯವಾಗಿರುವ ತಾರೀಖುಗಳನ್ನು ಸೂಚಿಸುವ ಪಟ್ಟಿ

ಉದಾಹರಣೆ : ಹೊಸ ವರ್ಷಕ್ಕೆ ಹೊಸ ಕ್ಯಾಲಂಡರ್ ಕೊಳ್ಳಬೇಕಿದೆ.

ಸಮಾನಾರ್ಥಕ : ಕ್ಯಾಲಂಡರ್, ದಿನಸೂಚಿ

वह पत्र या पत्रों का समूह जिसमें वार,दिनांक आदि अंकित होते हैं।

नये साल का कैलेंडर आते ही बच्चे उसमें से छुट्टी के दिन गिनना शुरु कर देते हैं।
कलंडर, कलण्डर, कैलंडर, कैलण्डर, कैलेंडर, कैलेण्डर, दिन-दर्शिका

A system of timekeeping that defines the beginning and length and divisions of the year.

calendar

ಅರ್ಥ : ಯಾವುದೋ ಒಂದು ಪುಸ್ತಕದಲ್ಲಿ ಜ್ಯೋತಿಷ್ಯದ ಅನುಸಾರವಾಗಿ ತಿಥಿ, ವಾರ, ನಕ್ಷತ್ರ, ಕರಣ ಮತ್ತು ಯೋಗ ಮುಂತಾದವುಗಳನ್ನು ರಚಿಸಿರುತ್ತಾರೆ.

ಉದಾಹರಣೆ : ಪಂಡಿತರು ಪಂಚಾಂಗವನ್ನು ನೋಡಿಕೊಂಡು ವಿವಾಹದ ಮೂರ್ಹತವನ್ನು ನಿಶ್ಚಯಿಸಿದರು.

वह पुस्तिका जिसमें ज्योतिष के अनुसार किसी संवत् के वार,तिथि,नक्षत्र,योग और करण ब्योरेवार लिखे रहते हैं।

पंडितजी पंचांग देखकर विवाह का मुहूर्त निकालेंगे।
जंत्री, जन्त्री, तिथिपत्र, पंचांग, पंजिका, पञ्चाङ्ग, पञ्जिका, पत्रा, पत्री