ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಂಚಮಿ ಪದದ ಅರ್ಥ ಮತ್ತು ಉದಾಹರಣೆಗಳು.

ಪಂಚಮಿ   ನಾಮಪದ

ಅರ್ಥ : ಚಂದ್ರ ಮಾಸದ ಶುಕ್ಲ ಪಕ್ಷದ ಐದನೇ ತಿಥಿ

ಉದಾಹರಣೆ : ಭಾರತದಲ್ಲಿ ಶ್ರಾವಣ ಶುಕ್ಲ ಪಂಚಮಿಯ ದಿನ ನಾಗ ಪಂಚಮಿಯನ್ನು ಪರಂಪರಾಗತವಾಗಿ ಶ್ರದ್ಧೆ ಮತ್ತು ವಿಶ್ವಾಸದಿಂದ ಆಚರಿಸುತ್ತಾರೆ.

ಸಮಾನಾರ್ಥಕ : ಐದನೇ ತಿಥಿ, ಐದನೇ ದಿನ, ಐದನೇ ಭಾಗ, ಐದನೇ-ತಿಥಿ

चान्द्र मास के किसी पक्ष की पाँचवी तिथि।

भारत में श्रावण शुक्ल पंचमी के दिन नाग पंचमी का पर्व परंपरागत श्रद्धा एवं विश्वास के साथ मनाया जाता है।
पंचमी

An amount of time.

A time period of 30 years.
Hastened the period of time of his recovery.
Picasso's blue period.
period, period of time, time period