ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನ್ಯಾಯಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ನ್ಯಾಯಸ್ಥಾನ   ನಾಮಪದ

ಅರ್ಥ : ಸರ್ಕಾರಿ ನ್ಯಾಯಾಲಯದ ನ್ಯಾಯಕರ್ತರುಗಳ ಈ ಸಮೂಹ ಇದು ಮೊಕದ್ದಮೆಗಳ ತೀರ್ಮಾನವನ್ನು ಹೇಳುತ್ತದೆ

ಉದಾಹರಣೆ : ನ್ಯಾಯಲಯ ಇಂದು ತನ್ನ ತೀರ್ಮಾನವನ್ನು ನೀಡುತ್ತಿದೆ.

ಸಮಾನಾರ್ಥಕ : ನ್ಯಾಯಾಲಯ

सरकारी न्यायालय के न्यायकर्ताओं का वह समूह जो किसी मुकदमे की सुनवाई करता है।

न्यायपीठ आज अपना फैसला सुनाने वाली हैं।
न्यायपीठ, पीठ, बेंच, बेञ्च

The magistrate or judge or judges sitting in court in judicial capacity to compose the court collectively.

bench