ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೌಕಾಯಾನ ಪದದ ಅರ್ಥ ಮತ್ತು ಉದಾಹರಣೆಗಳು.

ನೌಕಾಯಾನ   ನಾಮಪದ

ಅರ್ಥ : ಮನೋರಂಜನೆಗಾಗಿ ಅಥವಾ ಸ್ಪರ್ಧೆಗಾಗಿ ನಾವೆಯಲ್ಲಿ ಸಂಚರಿಸುವ ಕ್ರಿಯೆ

ಉದಾಹರಣೆ : ನಾವು ಪ್ರವಾಸಕ್ಕೆ ಹೋದಾಗ ಸರೋವರದಲ್ಲಿ ನೌಕಾಯಾನ ಮಾಡಿ ಆನಂದಿಸಿದೆವು.

नाव से की जाने वाली यात्रा विशेषकर मनोरंजन या प्रतियोगिता के लिए।

वह झील में नौकायन का आनन्द उठा रहा है।
नौका विहार, नौका-विहार, नौकायन, नौकाविहार, बोटिंग

Water travel for pleasure.

boating, yachting

ಅರ್ಥ : ನದಿ ಅಥವಾ ಸಮುದ್ರದ ಮೇಲೆ ಚಲಿಸುವಹೋಗುವ ಯಾತ್ರೆ

ಉದಾಹರಣೆ : ಅವನು ನೌಕಾಯಾನದ ಆನಂದವನ್ನು ಅನುಭವಿಸುತ್ತಿದ್ದಾನೆ.

ಸಮಾನಾರ್ಥಕ : ನೀರಿನ ಪ್ರಯಾಣ, ನೀರಿನ ಪ್ರವಾಸ

नदी या समुद्र से की जानेवाली यात्रा।

वह जल यात्रा का आनंद ले रहा है।
जल यात्रा, नौ यात्रा

An act of traveling by water.

ocean trip, voyage