ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೊಗ ಹಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ನೊಗ ಹಚ್ಚು   ಕ್ರಿಯಾಪದ

ಅರ್ಥ : ಕುದುರೆ, ಎತ್ತು, ಕೋಣ ಮೊದಲಾದ ಪ್ರಾಣಿಗಳ ಸಹಾಯದಿಂದ ನಡೆಸುವ ಕೆಲಸಗಳಲ್ಲಿ ಅ ಪ್ರಾಣಿಗಳಿಗೆ ನೊಗವನ್ನು ಕಟ್ಟುವ ಪ್ರಕ್ರಿಯೆ

ಉದಾಹರಣೆ : ಈ ವರ್ಷ ರೈತರು ಹೆಚ್ಚು ಸ್ಪೂರ್ತಿಯಿಂದ ನೊಗಹೂಡುತ್ತಿದ್ದಾರೆ.

ಸಮಾನಾರ್ಥಕ : ನೊಗ ಕಟ್ಟು, ನೊಗ ತೊಡಿಸು, ನೊಗ ಹಾಕು, ನೊಗ ಹೂಡು, ನೊಗ-ಕಟ್ಟು, ನೊಗ-ತೊಡಿಸು, ನೊಗ-ಹಚ್ಚು, ನೊಗ-ಹಾಕು, ನೊಗ-ಹೂಡು, ನೊಗಕಟ್ಟು, ನೊಗತೊಡಿಸು, ನೊಗವೇರಿಸು, ನೊಗಹಚ್ಚು, ನೊಗಹಾಕು, ನೊಗಹೂಡು

गाड़ी, कोल्हू, हल आदि चलाने के लिए उनके आगे घोड़े, बैल आदि बाँधना।

कोल्हू चलाने के लिए किसान बैल को जोत रहा है।
जुआ पहनाना, जुआठना, जोतना, नाँधना, नांधना, नाधना

Put a harness.

Harness the horse.
harness, tackle