ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೇತಾಡು ಪದದ ಅರ್ಥ ಮತ್ತು ಉದಾಹರಣೆಗಳು.

ನೇತಾಡು   ಕ್ರಿಯಾಪದ

ಅರ್ಥ : ಅರ್ಧ-ವೃತ್ತಾಕಾರದ ಗತಿಯಲ್ಲಿ ನೇತಾಡುವ ಪ್ರಕ್ರಿಯೆ

ಉದಾಹರಣೆ : ಲೋಲಾಕಿಗೆ ಚಲನೆಯನ್ನು ನೀಡಿದಾಗ ಅದು ನೇತಾಡುತ್ತಿರುತ್ತದೆ.

ಸಮಾನಾರ್ಥಕ : ತೂಗಾಡು

किसी वस्तु का आगे-पीछे या दाँये-बाँयें में हिलना।

लोलक को गति देने से वह झूलता रहता है।
झूलना

ಅರ್ಥ : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ

ಉದಾಹರಣೆ : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.

ಸಮಾನಾರ್ಥಕ : ಅಳ್ಳಾಡು, ತೂಗಾಡು, ತೂರಾಡು, ಹಾರಾಡು

अपने स्थान पर कुछ इधर-उधर होना।

हवा में पत्ते हिल रहे हैं।
अहरना, अहलना, डुलना, डोलना, लरजना, हलना, हिलना, हिलना-डुलना, हिलना-डोलना

Move back and forth or sideways.

The ship was rocking.
The tall building swayed.
She rocked back and forth on her feet.
rock, shake, sway

ಅರ್ಥ : ಕೆಲವು ವಸ್ತುಗಳು ಮೇಲೆ ಗಟ್ಟಿಯಾಗಿ ನಿಂತಿದ್ದರು ಅದರ ಕೆಳ ಭಾಗವು ಯಾವುದೇ ಆದಾರವಿಲ್ಲದೆ ಇರುವನಿಂತಿರುವ ಪ್ರಕ್ರಿಯೆ

ಉದಾಹರಣೆ : ಗೋಡೆಯ ಬಳಿ ಹಗ್ಗವೊಂದು ನೇತ್ತಾಡುತ್ತಿತ್ತು.

ಸಮಾನಾರ್ಥಕ : ಅಲ್ಲಾಡು, ತೂಗಾಡು

ऊपर टिके रहने पर भी किसी वस्तु आदि के कुछ भाग का नीचे की ओर कुछ दूर तक बिना आधार के रहना।

दीवार से एक रस्सी लटक रही है।
झूलना, लटकना

Hang freely.

The ornaments dangled from the tree.
The light dropped from the ceiling.
dangle, drop, swing

ನೇತಾಡು   ಗುಣವಾಚಕ

ಅರ್ಥ : ಯಾವುದು ನೇತಾಡುತ್ತದೆಯೋ

ಉದಾಹರಣೆ : ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.

ಸಮಾನಾರ್ಥಕ : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡು, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ

जो झूलता हो।

हमने झूलना पुल से नदी पार की।
झुलौआ, झुलौवा, झूलना, झूलने वाला