ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೇಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ನೇಕಾರ   ನಾಮಪದ

ಅರ್ಥ : ಒಂದು ಕೀಟ ತನ್ನ ಶರೀರದಿಂದ ಹೊರಬರುವಂತಹ ಒಂದು ಪ್ರಕಾರದ ತಂತುಜೊಲ್ಲಿನಿಂದ ಬಲೆಯನ್ನು ಹೆಣೆದು ಚಿಕ್ಕ ಚಿಕ್ಕ ಕೀಟಾಣುಗಳು ಮೊದಲಾದವುಗಳನ್ನು ಸಿಕ್ಕಿಹಾಕಿಸಿಕೊಳ್ಳುತ್ತವೆ

ಉದಾಹರಣೆ : ಜೇಡಹುಳುವಿನ ಆಹಾರ ಅದರ ಬಲೆಜಾಲದಲ್ಲಿ ಸಿಕ್ಕಿಕೊಂಡಿರುವ ಕೀಟಾಣು.

ಸಮಾನಾರ್ಥಕ : ಜೇಡ, ಜೇಡ ಕೀಟ, ಜೇಡಹುಳು, ನೇಯುವವ, ಬಲೆ ನೇಯುವ ಹುಳು

एक कीड़ा जो अपने शरीर से निकले हुए एक प्रकार के तंतुओं से जाला बनाकर उसमें छोटे कीटों आदि को फँसाता है।

मकड़ी का भोजन उसके जाल में फँसे हुए छोटे कीट होते हैं।
अष्टपद, अष्टपाद, अष्टापद, ऊर्णनाभ, ऊर्णनाभि, तंतु-कीट, तंतुवाय, मकड़ी, मकरी, मर्कटक

ಅರ್ಥ : ಬಟ್ಟೆ ನೇಯುವ ಅಥವಾ ನೇಯ್ಗೆಯ ಕೆಲಸ ಮಾಡುವ ಒಂದು ಜಾತಿ

ಉದಾಹರಣೆ : ಶ್ಯಾಮನು ತನ್ನ ಮಗನ ಮದುವೆಯನ್ನು ನೇಕಾರ ಜಾತಿಯ ಹುಡುಗಿಯೊಂದಿಗೆ ಮಾಡಿದನು.

ಸಮಾನಾರ್ಥಕ : ಜೇಡರ ಜಾತಿ, ಜೇಡರ-ಜಾತಿ, ಜೇಡರಜಾತಿ, ನೇಕಾರ ಜಾತಿ, ನೇಯ್ಗೆಯವರ ಜಾತಿ, ನೇಯ್ಗೆಯವರ-ಜಾತಿ

एक जाति जो कपड़ा बुनने का काम करती है।

श्याम ने अपने लड़के की शादी जुलाहा जाति की लड़की से कर दी।
जुलाहा, जुलाहा जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ಹತ್ತಿಯಿಂದ ದಾರ ತೆಗೆಯುವ ಕೆಲಸ ಮಾಡುವವನು

ಉದಾಹರಣೆ : ನೇಕಾರನು ಹತ್ತಿಯಿಂದ ದಾರ ತೆಗೆಯುತ್ತಿದ್ದಾನೆ.

वह जो रूई धुनने का काम करता हो।

धुनिया रूई धुन रहा है।
कंडेरा, धानक, धानुक, धुनिया, धुनियाँ, बेहना

ಅರ್ಥ : ಅವನು ಬಟ್ಟೆ ನೇಯುವವ

ಉದಾಹರಣೆ : ನೇಕಾರ ಬಟ್ಟೆಯನ್ನು ನೇಯುತ್ತಿದ್ದಾನೆ.

ಸಮಾನಾರ್ಥಕ : ನೇಯುವವ, ಮಗ್ಗದವ

वह जो कपड़ा बुनता है।

जुलाहा कपड़ा बुन रहा है।
जुलाहा, तंति, ताँती, तांती, पटकार, बलाई, बुनकर, शालिक

A craftsman who weaves cloth.

weaver