ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆಲೆಸಿಗರು ಪದದ ಅರ್ಥ ಮತ್ತು ಉದಾಹರಣೆಗಳು.

ನೆಲೆಸಿಗರು   ನಾಮಪದ

ಅರ್ಥ : ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ

ಉದಾಹರಣೆ : ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

ಸಮಾನಾರ್ಥಕ : ಆದಿವಾಸಿ, ನಿವಾಸಿ

किसी जगह पर रहने या बसने वाला जीव।

जंगल के कटने से जंगल के निवासियों की संख्या घटती जा रही है।
अधिवासी, अवसायी, आवासी, निवासी, बाशिंदा, बाशिन्दा, रहवासी, वाशिन्दा, वासी

A plant or animal naturalized in a region.

Denizens of field and forest.
Denizens of the deep.
denizen