ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆದಿವಾಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಆದಿವಾಸಿ   ನಾಮಪದ

ಅರ್ಥ : ಕಾಡಿನಲ್ಲಿ ವಾಸ ಮಾಡುವ ಜನರು

ಉದಾಹರಣೆ : ಸರ್ಕಾರ ಆದಿವಾಸಿಗಳ ಆಭಿವೃದ್ಧಿಗಾಗಿ ಹಲವಾರು ಯೋಜನೆ ರೂಪಿಸುತ್ತಿದೆ

ಸಮಾನಾರ್ಥಕ : ಕಾಡುಜನ, ಕಾಡುವಾಸಿ, ಕಾಡ್ ಜನ

किसी देश या प्रान्त के वे निवासी जो बहुत पहले से वहाँ रहते आये हों ओर जिनके पश्चात् और भी लोग वहाँ आकर बसे हों।

सरकार आदिवासियों के विकास के लिए कुछ योजनाएँ बना रही है।
आदिवासी

Someone who lives in a tribe.

tribesman

ಅರ್ಥ : ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ

ಉದಾಹರಣೆ : ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

ಸಮಾನಾರ್ಥಕ : ನಿವಾಸಿ, ನೆಲೆಸಿಗರು

किसी जगह पर रहने या बसने वाला जीव।

जंगल के कटने से जंगल के निवासियों की संख्या घटती जा रही है।
अधिवासी, अवसायी, आवासी, निवासी, बाशिंदा, बाशिन्दा, रहवासी, वाशिन्दा, वासी

A plant or animal naturalized in a region.

Denizens of field and forest.
Denizens of the deep.
denizen