ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೆನ್ನೆ ಪದದ ಅರ್ಥ ಮತ್ತು ಉದಾಹರಣೆಗಳು.

ನೆನ್ನೆ   ನಾಮಪದ

ಅರ್ಥ : ಈ ದಿನದ ಹಿಂದಿನ ದಿನ

ಉದಾಹರಣೆ : ಈ ಲೇಖನವನ್ನು ನೆನ್ನೆಯ ದಿನಪತ್ರಿಕೆಯಲ್ಲಿ ಮುದ್ರಿಸಿದ್ದರು

ಸಮಾನಾರ್ಥಕ : ಕಳೆದ ದಿನ, ಹಿಂದಿನ ದಿನ

आज से एक दिन पहले वाला दिन।

यह लेख कल के समाचारपत्र में छपा था।
कल

The day immediately before today.

It was in yesterday's newspapers.
yesterday