ಅರ್ಥ : ಯಾರೋ ಒಬ್ಬರ ಮೇಲೆ ಗೌರವದ ಭಾವನೆ ಹೊಂದಿರುವ ಪ್ರಕ್ರಿಯೆ
ಉದಾಹರಣೆ :
ನಾನು ಅವರನ್ನು ತುಂಬಾ ನಂಬುತ್ತೇನೆ.
ಸಮಾನಾರ್ಥಕ : ನಂಬು
ಅರ್ಥ : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು
ಉದಾಹರಣೆ :
ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.
ಸಮಾನಾರ್ಥಕ : ನಂಬು, ವಿಶ್ವಾಸ ಇಡು, ವಿಶ್ವಾಸವಿಡು