ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನೂಕಿಸು ಪದದ ಅರ್ಥ ಮತ್ತು ಉದಾಹರಣೆಗಳು.

ನೂಕಿಸು   ಕ್ರಿಯಾಪದ

ಅರ್ಥ : ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಮೂಲಕ ತಳ್ಳುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಕೆಸರಿನಲ್ಲಿ ಹೂತುಕೊಂಡ ಗಾಡಿಯನ್ನು ಅವನು ಕೆಲಸಗಾರರಿಂದ ತಳ್ಳಿಸುತ್ತಿದ್ದಾನೆ.

ಸಮಾನಾರ್ಥಕ : ತಳ್ಳಿಸು, ಧೂಕಿಸು

धकेलने में प्रवृत्त करना।

वह मजदूरों से कीचड़ में फँसी गाड़ी को धकेलवा रहा है।
ठेलवाना, ढकेलवाना, धकियवाना, धकेलवाना

ಅರ್ಥ : ಒಳ ನುಗ್ಗುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

ಉದಾಹರಣೆ : ಅವನು ಕಾವಲುಗಾರನ ಮೂಲಕ ನನ್ನನ್ನು ತೊಟದೊಳಗೆ ತಳ್ಳಿಸಿದ.

ಸಮಾನಾರ್ಥಕ : ತಳಿಸು

घुसाने का काम किसी और से कराना।

उसने चौकीदार द्वारा मुझे बाग में घुसवाया।
घुसवाना

ಅರ್ಥ : ಮುಂದೆ ಬಿದ್ದಿರುವ ಯಾವುದೇ ವಸ್ತು ಇತ್ಯಾದಿಗಳನ್ನು ನೂಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ರೈತ ತನ್ನ ಹೆಂಡತಿಯಿಂದ ಹೊಲದಲ್ಲಿ ಬಿದ್ದ ಕಡ್ಡಿಯನ್ನು ನೂಕಿಸುತ್ತಿದ್ದಾನೆ.

आग में किसी वस्तु आदि को झोंकने का काम किसी और से कराना।

किसान अपनी पत्नी से गुलवर में लकड़ी झोंकवा रहा है।
झोंकवाना