ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಸ್ತೇಜ ಪದದ ಅರ್ಥ ಮತ್ತು ಉದಾಹರಣೆಗಳು.

ನಿಸ್ತೇಜ   ಗುಣವಾಚಕ

ಅರ್ಥ : ಯಾವುದೋ ಒಂದು ಒದ್ದೆ ಅಥವಾ ಶುಷ್ಕವಾದಂತಹ

ಉದಾಹರಣೆ : ಬೇಸಿಗೆಯ ಕಾಲದಲ್ಲಿ ತ್ವಚೆ ಒಣಗಿದಂತೆ ಕಾಣುವುದು.

ಸಮಾನಾರ್ಥಕ : ಒಣಗಿದ, ಒಣಗಿದಂತ, ಒಣಗಿದಂತಹ, ನಿಸ್ತೇಜವಾದ, ನಿಸ್ತೇಜವಾದಂತ, ನಿಸ್ತೇಜವಾದಂತಹ, ಶುಷ್ಕ, ಶುಷ್ಕವಾದ, ಶುಷ್ಕವಾದಂತ, ಶುಷ್ಕವಾದಂತಹ

जिसमें गीलापन या नमी न हो या बहुत कम हो।

सूखे मौसम में त्वचा रूखी हो जाती है।
अनार्द्र, अपरिक्लिन्न, उकठा, ख़ुश्क, खुश्क, रुक्ष, रूख, रूखा, शुष्क, सूखा

Lacking moisture or volatile components.

Dry paint.
dry

ಅರ್ಥ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

ಉದಾಹರಣೆ : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

ಸಮಾನಾರ್ಥಕ : ಕಳೆಗುಂದಿದ, ಕಾಂತಿಹೀನ, ಬಿಳಿಚಿಕೊಂಡ, ಮಂಕಾದ

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan