ಅರ್ಥ : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ
ಉದಾಹರಣೆ :
ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.
ಸಮಾನಾರ್ಥಕ : ತೆಪ್ಪಗಿರುವುದು, ಮೌನ, ಸುಮ್ಮನಾಗುವಿಕೆ