ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಶ್ಚಿತವಾಗು ಪದದ ಅರ್ಥ ಮತ್ತು ಉದಾಹರಣೆಗಳು.

ನಿಶ್ಚಿತವಾಗು   ಕ್ರಿಯಾಪದ

ಅರ್ಥ : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ

ಉದಾಹರಣೆ : ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.

ಸಮಾನಾರ್ಥಕ : ಸ್ಥಿರವಾಗಿ ನಿಲ್ಲು, ಸ್ಥಿರವಾಗು

(मन में) ठहरना या पक्का होना।

यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।
ठनना