ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಶ್ಚಯಿಸಿದಂತ ಪದದ ಅರ್ಥ ಮತ್ತು ಉದಾಹರಣೆಗಳು.

ನಿಶ್ಚಯಿಸಿದಂತ   ಗುಣವಾಚಕ

ಅರ್ಥ : ಯಾವುದನ್ನು ನಿಶ್ಚಯಿಸಲಾಗಿದಯೋ ಅಥವಾ ಗೊತ್ತುಪಡಿಸಲಾಗಿದೆಯೋ

ಉದಾಹರಣೆ : ಗೊತ್ತುಪಡಿಸಿದಂತಹ ಜಾಗಕ್ಕೆ ತಲುಪಲು ನಾವೆಲ್ಲರೂ ಕಾಲ್ನಡಿಗೆಯಲ್ಲಿಯೇ ಹೋಗಬೇಕು.ಈ ನಕ್ಷೆಯಲ್ಲಿ ತೀರ್ಥಸ್ಥಾನಗಳನ್ನು ಗೋಲಾಕಾರದ ಚಿಹ್ನೆಯಿಂದ ಗೊತ್ತುಪಡಿಸಲಾಗಿದೆ.

ಸಮಾನಾರ್ಥಕ : ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತಹ, ವರ್ಣಿತವಾದ, ವರ್ಣಿತವಾದಂತ, ವರ್ಣಿತವಾದಂತಹ, ವರ್ಣಿಸಲಾದ, ವರ್ಣಿಸಲಾದಂತ, ವರ್ಣಿಸಲಾದಂತಹ, ವರ್ಣಿಸಲ್ಪಟ್ಟ, ವರ್ಣಿಸಲ್ಪಟ್ಟಂತ, ವರ್ಣಿಸಲ್ಪಟ್ಟಂತಹ, ವರ್ಣಿಸಿದ, ವರ್ಣಿಸಿದಂತ, ವರ್ಣಿಸಿದಂತಹ

जिसका निर्देश किया गया हो।

निर्देशित स्थान तक पहुँचने के लिए हमें पैदल ही चलना होगा।
इस नक्शे में तीर्थ स्थानों को गोल चिह्नों द्वारा निर्देशित किया गया है।
आदर्शित, निर्दिष्ट, निर्देशित, लक्षित

ಅರ್ಥ : ಇಟ್ಟಿರುವಂತಹ ಅಥವಾ ಕೂಡಿಟ್ಟಿರುವಂತಹ

ಉದಾಹರಣೆ : ನಿಶ್ಚಯಿಸಲ್ಪಟ್ಟ ಹಣದ ಉಪಯೋಗವನ್ನು ವಿಪತ್ತಿನ ಸಮಯದಲ್ಲಿ ಮಾಡಲಾಗುತ್ತದೆ.

ಸಮಾನಾರ್ಥಕ : ಗೊತ್ತುಪಡಿಸಲಾದ, ಗೊತ್ತುಪಡಿಸಲಾದಂತ, ಗೊತ್ತುಪಡಿಸಲಾದಂತಹ, ಗೊತ್ತುಪಡಿಸಿದ, ಗೊತ್ತುಪಡಿಸಿದಂತ, ಗೊತ್ತುಪಡಿಸಿದಂತಹ, ನಿರ್ಧರಿಸಲಾದ, ನಿರ್ಧರಿಸಲಾದಂತ, ನಿರ್ಧರಿಸಲಾದಂತಹ, ನಿರ್ಧರಿಸಲ್ಪಟ್ಟ, ನಿರ್ಧರಿಸಲ್ಪಟ್ಟಂತ, ನಿರ್ಧರಿಸಲ್ಪಟ್ಟಂತಹ, ನಿರ್ಧರಿಸಿದ, ನಿರ್ಧರಿಸಿದಂತ, ನಿರ್ಧರಿಸಿದಂತಹ, ನಿಶ್ಚಯಿಸಲಾದ, ನಿಶ್ಚಯಿಸಲಾದಂತ, ನಿಶ್ಚಯಿಸಲಾದಂತಹ, ನಿಶ್ಚಯಿಸಲ್ಪಟ್ಟ, ನಿಶ್ಚಯಿಸಲ್ಪಟ್ಟಂತ, ನಿಶ್ಚಯಿಸಲ್ಪಟ್ಟಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತಹ, ನಿಶ್ಚಯಿಸಿದ್ದ, ನಿಶ್ಚಯಿಸಿದ್ದಂತ, ನಿಶ್ಚಯಿಸಿದ್ದಂತಹ, ಹಿಡಿದಿಟ್ಟ, ಹಿಡಿದಿಟ್ಟಂತ, ಹಿಡಿದಿಟ್ಟಂತಹ, ಹಿಡಿದಿಟ್ಟಿದ್ದ, ಹಿಡಿದಿಟ್ಟಿದ್ದಂತ, ಹಿಡಿದಿಟ್ಟಿದ್ದಂತಹ, ಹಿಡಿದಿಡಲಾದ, ಹಿಡಿದಿಡಲಾದಂತ, ಹಿಡಿದಿಡಲಾದಂತಹ

रखा या जमा किया हुआ।

धृत धन का उपयोग विपत्ति के समय किया जाता है।
धृत, निभृत

ಅರ್ಥ : ನಿಶ್ಚಯಿಸಿದ ಅಥವಾ ಗೊತ್ತುಮಾಡಿದಂತಹ

ಉದಾಹರಣೆ : ನಾನು ನಿಶ್ಚಯಿಸಿದ ಸಮಯದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೀನಿ.

ಸಮಾನಾರ್ಥಕ : ಗೊತ್ತುಮಾಡಿದ, ಗೊತ್ತುಮಾಡಿದಂತ, ಗೊತ್ತುಮಾಡಿದದಂತಹ, ನಿರ್ಣಯಿಸಿದ, ನಿರ್ಣಯಿಸಿದಂತ, ನಿರ್ಣಯಿಸಿದಂತಹ, ನಿಶ್ಚಯಿಸಿದ, ನಿಶ್ಚಯಿಸಿದಂತಹ

ठहराया या तय किया हुआ।

मैं नियोजित समय पर आप से मिलूँगा।
ठहराया, ठहराया हुआ, तय, नियोजित, मुकर्रर

Planned or scheduled for some certain time or times.

The scheduled meeting.
The scheduled flights had to be cancelled because of snow.
scheduled