ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರ್ವಾಹಣೆ ಪದದ ಅರ್ಥ ಮತ್ತು ಉದಾಹರಣೆಗಳು.

ನಿರ್ವಾಹಣೆ   ನಾಮಪದ

ಅರ್ಥ : ನಿಭಾಯಿಸುವುದು ಅಥವಾ ನಿರ್ವಾಹಣೆ ಮಾಡುವುದು

ಉದಾಹರಣೆ : ಕೂಡುಕುಟುಂಬದಲ್ಲಿ ಇಂದು ಸರಿಯಾದ ರೀತಿಯಲ್ಲಿ ಜನರುಗಳ ನಿರ್ವಾಹಣೆಯಾಗುತ್ತಿಲ್ಲ.

ಸಮಾನಾರ್ಥಕ : ಪಾಲನೆ

निभने या निभाने की क्रिया या भाव।

संयुक्त परिवार में आजकल के लोगों का निर्वाह नहीं होता है।
गुजर, गुजर-बसर, गुज़र-बसर, गुज़ारा, गुजारा, निबाह, निर्वहण, निर्वहन, निर्वाह, बसर

Making or becoming suitable. Adjusting to circumstances.

accommodation, adjustment, fitting

ಅರ್ಥ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

ಉದಾಹರಣೆ : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

ಸಮಾನಾರ್ಥಕ : ನಡೆಸುವಿಕೆ, ನಡೆಸುವುದು, ಸಂಚಾಲನೆ

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन