ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿರುತ್ಸಾಹ ಪದದ ಅರ್ಥ ಮತ್ತು ಉದಾಹರಣೆಗಳು.

ನಿರುತ್ಸಾಹ   ನಾಮಪದ

ಅರ್ಥ : ಉತ್ಸಾಹವಿಲ್ಲದಿರುವ ಸ್ಥಿತಿ

ಉದಾಹರಣೆ : ಕೆಲಸದಲ್ಲಿ ನೀನು ತೋರಿಸುವ ನಿರುತ್ಸಾಹದಿಂದ ನನ್ನ ಮನಸ್ಸಿಗೆ ಬೇಜಾರಾಗುತ್ತಿದೆ.

ಸಮಾನಾರ್ಥಕ : ಉಲ್ಲಾಸರಹಿತ

उत्साह न होने की अवस्था या भाव।

उत्साहहीनता के कारण मैं यह काम नहीं कर सका।
अनुत्साह, अनुत्सुकता, अवसन्नता, अवसन्नत्व, अवसाद, उत्साहहीनता, उमंगहीनता, उल्लासहीनता

Inactivity resulting from a dislike of work.

indolence, laziness

ನಿರುತ್ಸಾಹ   ಗುಣವಾಚಕ

ಅರ್ಥ : ಯಾವುದೇ ವಿಷಯದಲ್ಲಿ ಕುತೂಹಲ ಇಲ್ಲದಿರುವಿಕೆ

ಉದಾಹರಣೆ : ನಿರಂತರ ಸೋಲಿನಿಂದಾಗಿ ಅವನು ನಿರುತ್ಸಾಹಿಯಾಗಿದ್ದಾನೆ.

ಸಮಾನಾರ್ಥಕ : ಆಸಕ್ತಿ ಇಲ್ಲದವ, ಆಸಕ್ತಿಹೀನ, ಕುತೂಹಲವಿರದ

जिसमें किसी प्रकार की कोई जिज्ञासा न हो।

उसे नई चीजों से कुछ भी लेना देना नहीं क्योंकि वह एक जिज्ञासाहीन व्यक्ति है।
अजिज्ञासु, अनुत्मक, अनुत्सुक, उत्सुकतारहित, उत्सुकताहीन, जिज्ञासाहीन, निरुत्सुक

Deficient in curiosity.

uninquiring, uninquisitive