ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿದ್ರೆ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ನಿದ್ರೆ ಮಾಡು   ಕ್ರಿಯಾಪದ

ಅರ್ಥ : ಮಲಗಿ ಶರೀರ ಮತ್ತು ಮಸ್ತಕಕ್ಕೆ ವಿಶ್ರಾಂತಿಯನ್ನು ನೀಡುವ ನಿದ್ರೆಯ ಅವಸ್ಥೆ

ಉದಾಹರಣೆ : ಆಯಾಸವಾಗಿದ್ದ ಕಾರಣದಿಂದ ಅವನು ಇಂದು ಬೇಗ ಮಲಗಿದನು.

ಸಮಾನಾರ್ಥಕ : ನಿದ್ದೇಮಾಡು, ನಿದ್ರಿಸು, ಮಲಗು

लेटकर शरीर और मस्तिष्क को विश्राम देने वाली निद्रा की अवस्था में होना।

थकावट के कारण आज वह जल्दी सो गया।
पौंढ़ना, पौढ़ना, शयन करना, सोना