ಅರ್ಥ : ಒಂದು ಚಿಕ್ಕ ಗಿಡ ಅದರ ಗೋಲಾಕಾರವಾದ ಹಣ್ಣು ಹುಳಿಯಾಗಿರುತ್ತದೆ
ಉದಾಹರಣೆ :
ನಮ್ಮ ಮನೆಯ ಹಿತ್ತಳಿನಲ್ಲಿರುವ ನಿಂಬೆಯ ಗಿಡ ಈಗ ಹಣ್ಣು ಬಿಡುತ್ತಿದೆ.
ಸಮಾನಾರ್ಥಕ : ನಿಂಬೆ ಹಣ್ಣು
ಅರ್ಥ : ಹುಳಿಯಾದ ಉಂಡೆ, ರಸವುಳ್ಳ ಹಣ್ಣು
ಉದಾಹರಣೆ :
ನಿಂಬೆಯಲ್ಲಿ ವಿಟಮಿನ್ ಸಿ ಅಂಶವು ಅಧಿಕವಾಗಿರುತ್ತದೆ.
ಸಮಾನಾರ್ಥಕ : ನಿಂಬೆ, ನಿಂಬೆ ಹಣ್ಣು, ನಿಂಬೆ-ಹಣ್ಣು