ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಲ್ಕರಷ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ನಾಲ್ಕರಷ್ಟು   ನಾಮಪದ

ಅರ್ಥ : ಯಾವುದೇ ಅಳತೆಮಾಪನದ ನಾಲ್ಕು ಪಟ್ಟು

ಉದಾಹರಣೆ : ನಾನು ವ್ಯಾಪಾರಕ್ಕೆ ಸ್ವಲ್ಪ ಹಣ ಹಾಕಿ ಅದರ ನಾಲ್ಕು ಪಟ್ಟು ಲಾಭ ಪಡೆದೆ.

ಸಮಾನಾರ್ಥಕ : ನಾಲ್ಕು ಪಟ್ಟು

किसी वस्तु आदि की मात्रा से उतनी तीन बार और अधिक मात्रा जितनी की वह हो।

चार का चारगुना सोलह होता है।
चार गुना, चारगुना, चौगुना

A quantity that is four times as great as another.

quadruple

ನಾಲ್ಕರಷ್ಟು   ಗುಣವಾಚಕ

ಅರ್ಥ : ಇರುವುದಕ್ಕಿಂತ ಮೂರು ಪಟ್ಟು ಹೆಚ್ಚು ಅಥವಾ ಅಧಿಕ

ಉದಾಹರಣೆ : ನೀವು ತಿನ್ನುವುದಕ್ಕಿಂತ ನಾನು ನಾಲ್ಕಪಟ್ಟು ಹೆಚ್ಚು ಊಟ ಮಾಡಬಲ್ಲೆ.

ಸಮಾನಾರ್ಥಕ : ನಾಲ್ಕುಪಟ್ಟು

जितना हो उससे उतना तीन बार और अधिक।

आप जितना खाते हैं, मैं उसका चौगुना खाना खा सकता हूँ।
चतुर्गुण, चार गुना, चारगुना, चौगुना

Four times as great or many.

A fourfold increase in the dosage.
four-fold, fourfold, quadruple