ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಯಕಿ ಪದದ ಅರ್ಥ ಮತ್ತು ಉದಾಹರಣೆಗಳು.

ನಾಯಕಿ   ನಾಮಪದ

ಅರ್ಥ : ಸಾಹಿತ್ಯ, ಚಲನಚಿತ್ರ, ನಾಟಕ ಇತ್ಯಾದಿಗಳಲ್ಲಿ ಬರುವ ಪ್ರಮುಖ ಹೆಣ್ಣಿನ ಪಾತ್ರ

ಉದಾಹರಣೆ : ಈ ನಾಟಕದ ಘಟನೆಗಳು ಕಥಾ ನಾಯಕಿಯ ಸುತ್ತಾ ಸುತ್ತುತ್ತದೆ

ಸಮಾನಾರ್ಥಕ : ಕಥಾ ನಾಯಕಿ, ಪ್ರಮುಖ ಪಾತ್ರ

साहित्य आदि में वह महिला जिसका चरित्र किसी काव्य, नाटक, आदि में मुख्य रूप से आया हो।

इस नाटक की कहानी नायिका के इर्द-गिर्द ही घूमती है।
नायिका, प्रधान पात्रा, हीरोइन

The main good female character in a work of fiction.

heroine

ಅರ್ಥ : ಒಬ್ಬ ಹೆಂಗಸು ಯಾವುದೇ ದಳದ ಅಥವಾ ಸಮಾಜದಲ್ಲಿ ಪ್ರಧಾನಳಾಗಿರುವಳು

ಉದಾಹರಣೆ : ಜಾನ್ಸಿ ರಾಣಿ ಲಕ್ಷ್ಮಿಭಾಯಿಯು ಒಬ್ಬ ವೀರ ಯೋಧೆ.

ಸಮಾನಾರ್ಥಕ : ಅಧಿನಾಯಕಿ, ಯೋಧೆ

वह महिला जो किसी दल या समाज की प्रधान हो।

रानी लक्ष्मी बाई एक कुशल दल नयिका थीं,उनके नेतृत्व में उनके सिपाहियों ने कई बार अंग्रेजों के दाँत खट्टे कर दिए।
अधिनायिका, दल नायिका

A person who rules or guides or inspires others.

leader

ಅರ್ಥ : ದೊಂಬರ ಜಾತಿಯ ಹೆಂಗಸು

ಉದಾಹರಣೆ : ದೊಂಬರ ಜಾತಿಯ ನಾಯಕ ಮತ್ತು ನಾಯಕಿ ಹಳ್ಳಿ-ಹಳ್ಳಿಗಳಲ್ಲಿ ಸುತ್ತಿ ತಮ್ಮ ಆಟ ಮತ್ತು ಹಾಸ್ಯವನ್ನು ಪ್ರದರ್ಶಿಸುತ್ತಿದ್ದಾರೆ.

ಸಮಾನಾರ್ಥಕ : ನಟಿ

नट जाति की स्त्री।

नट और नटी गाँव-गाँव घूमकर खेल और तमाशे दिखा रहे हैं।
नटनी, नटिनी, नटी