ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಾಮ ಸ್ಮರಣೆ ಪದದ ಅರ್ಥ ಮತ್ತು ಉದಾಹರಣೆಗಳು.

ನಾಮ ಸ್ಮರಣೆ   ನಾಮಪದ

ಅರ್ಥ : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು

ಉದಾಹರಣೆ : ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.

ಸಮಾನಾರ್ಥಕ : ಜಪ, ನಾಮ-ಸ್ಮರಣೆ, ನಾಮಸ್ಮರಣೆ, ಸ್ಮರಣೆ

किसी देवता के मंत्र, नाम या वाक्य का बार-बार किया जानेवाला उच्चारण।

वह प्रतिदिन सुबह उठकर जप करता है।
अहुत, जप, जाप, नाम स्मरण, सुमिरन

ಅರ್ಥ : ಒಂಭತ್ತು ಪ್ರಕಾರದ ಭಕ್ತಿಗಳಲ್ಲಿ ಒಂದು ಅದರಲ್ಲಿ ಭಕ್ತನು ಯಾವಾಗಲು ತನ್ನ ಇಷ್ಠ ದೇವರನ್ನು ನೆನಪಿಸಿಕೊಳ್ಳುತ್ತಾನೆ

ಉದಾಹರಣೆ : ಕೆಲವು ಭಕ್ತರು ಕೆಲಸ ಮಾಡುತ್ತಳೇ ದೇವರ ಸ್ಮರಣೆ ಮಾಡುತ್ತಾರೆ.

ಸಮಾನಾರ್ಥಕ : ಸ್ಮರಣೆ

नौ प्रकार की भक्तियों में से वह जिसमें उपासक अपने देवता को बराबर याद करता रहता है।

कुछ भक्त काम करते हुए भी प्रभु का स्मरण करते रहते हैं।
नाम स्मरण, संस्मरण, सुमिरन, स्मरण

(Hinduism) loving devotion to a deity leading to salvation and nirvana. Open to all persons independent of caste or sex.

bhakti