ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನವವಿವಾಹಿತ ಪದದ ಅರ್ಥ ಮತ್ತು ಉದಾಹರಣೆಗಳು.

ನವವಿವಾಹಿತ   ನಾಮಪದ

ಅರ್ಥ : ಯಾರೋ ಒಬ್ಬ ಮಹಿಳೆ ಹೊಸದಾಗಿ ಮದುವೆಯಾಗಿದ್ದರು

ಉದಾಹರಣೆ : ನವವಿವಾಹಿತ ಮಹಿಳೆಯ ಹತ್ಯದ ಕಾರಣ ವರದಕ್ಷಣೆ ಎಂದು ತಿಳಿದುಬಂದಿದೆ.

ಸಮಾನಾರ್ಥಕ : ಹೊಸದಾಗಿ ಮದುವೆಯಾದ

वह महिला जिसका विवाह हाल में ही हुआ हो।

नवविवाहिता की हत्या का कारण दहेज बताया जा रहा है।
नव परिणीता, नव ब्याहता, नव विवाहिता, नवपरिणीता, नवब्याहता, नवविवाहिता

A woman who has recently been married.

bride

ನವವಿವಾಹಿತ   ಗುಣವಾಚಕ

ಅರ್ಥ : ಯಾರೋ ಒಬ್ಬರು ಹೊಸದಾಗಿ ಮದುವೆಯಾಗಿರುವುರು (ಮಹಿಳೆ)

ಉದಾಹರಣೆ : ಹೊಸದಾಗಿ ಮದುವೆಯಾದ ರೇಣುಕ ತನ್ನ ಅತ್ತೆ ಮನೆಯಲ್ಲಿ ಸಂತೋಷದಿಂದ ಇರುವಳು.

ಸಮಾನಾರ್ಥಕ : ಹೊಸದಾಗಿ ಮದುವೆಯಾದ

जिसका विवाह हाल में ही हुआ हो (महिला)।

नवविवाहिता रेनू अपने ससुराल में खुश है।
नव ब्याहता, नव विवाहिता, नवब्याहता, नवविवाहिता

ಅರ್ಥ : ಯಾರು ಹೊಸದಾಗಿ ವಿವಾಹವಾಗಿದ್ದಾರೋ

ಉದಾಹರಣೆ : ನವವಿವಾಹಿತ ದಂಪತಿಗಳು ತುಂಬಾ ಸಂತೋಷವಾಗಿದ್ದಾರೆ.

ಸಮಾನಾರ್ಥಕ : ನವವಿವಾಹಿತವಾದ, ನವವಿವಾಹಿತವಾದಂತ, ನವವಿವಾಹಿತವಾದಂತಹ, ಹೊಸದಾಗಿ ಮದುವೆಯಾದ

जिसका हाल ही में विवाह हुआ हो।

नवविवाहित दम्पत्ति बड़े प्रसन्न थे।
नवपरिणीत, नवब्याहा, नवविवाहित