ಅರ್ಥ : ಒಬ್ಬರ ಮೇಲೆ ನಂಬಿಕೆಯನ್ನು ಇಡಬಹುದಾದ ವ್ಯಕ್ತಿತ್ವವನ್ನು ಉಳ್ಳವನು
ಉದಾಹರಣೆ :
ಚಂದ್ರು ನಂಬಿಗಸ್ತ ವ್ಯಕ್ತಿ.
ಸಮಾನಾರ್ಥಕ : ನಂಬಿಗಸ್ತನಾದ, ನಂಬಿಗಸ್ತನಾದಂತ, ನಂಬಿಗಸ್ತನಾದಂತಹ, ವಿಶ್ವಸನೀಯ, ವಿಶ್ವಸನೀಯವಾದ, ವಿಶ್ವಸನೀಯವಾದಂತ, ವಿಶ್ವಸನೀಯವಾದಂತಹ, ವಿಶ್ವಾಸಪಾತ್ರ, ವಿಶ್ವಾಸಪಾತ್ರನಾದ, ವಿಶ್ವಾಸಪಾತ್ರನಾದಂತ, ವಿಶ್ವಾಸಪಾತ್ರನಾದಂತಹ
ಅರ್ಥ : ವಿಶ್ವಾಸಕ್ಕೆ ಅರ್ಹರಾದವರು
ಉದಾಹರಣೆ :
ನಾಯಿ ವಿಶ್ವಾಸವುಳ್ಳ ಪ್ರಾಣಿ.
ಸಮಾನಾರ್ಥಕ : ಪ್ರಮಾಣಿಕವಾದ, ವಿಶ್ವಾಸವುಳ್ಳ