ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧಾರಣೆ ಕುಸಿತ ಪದದ ಅರ್ಥ ಮತ್ತು ಉದಾಹರಣೆಗಳು.

ಧಾರಣೆ ಕುಸಿತ   ನಾಮಪದ

ಅರ್ಥ : ಅರ್ಥ-ಶಾಸ್ತ್ರದಲ್ಲಿ ಮಾರುಕಟ್ಟೆಯ ಈ ಸ್ಥಿತಿಯಲ್ಲಿ ಜನರಿಗೆ ಕೊಳ್ಳುವ ಶಕ್ತಿ ಕಡಿಮೆಯಾದ ಕಾರಣ ವಸ್ತುಗಳ ಮಾರುವಿಕೆಯು ಕಡಿಮೆಯಾಗುತ್ತದೆ

ಉದಾಹರಣೆ : ಧಾರಣೆಯ ಕುಸಿತದ ಪರಿಣಾಮ ಕೊಳ್ಳುವವ ಹಾಗೂ ಮಾರುವವ ಇಬ್ಬರ ಮೇಲೂ ಆಗುತ್ತದೆ

ಸಮಾನಾರ್ಥಕ : ಅಗ್ಗಳತೆ

अर्थ-शास्त्र में बाजार की वह स्थिति जिसमें लोगों की क्रय शक्ति कम होने के कारण चीजों की बिक्री घटने लगती है।

मंदी का असर ग्राहक एवं विक्रेता दोनों पर पड़ता है।
नरमी, नर्मी, मंदी, मन्दी

A long-term economic state characterized by unemployment and low prices and low levels of trade and investment.

depression, economic crisis, slump