ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಜ್ಯೋತಿಷ್ಚಕ್ರದಲ್ಲಿ ಕುದುರೆ ದೇಹ ಹೆಣ್ಣಿನ ಮುಖವಿರುವ ಹೆಣ್ಣು ಬಿಲ್ಲು ಹಿಡಿದಿರುವ ಚಿತ್ರವಿರುವ ಒಂಬತ್ತನೇ ರಾಶಿ
ಉದಾಹರಣೆ : ಧನಸ್ಸು ರಾಶಿಯವರಿಗೆ ಈ ದಿನ ಅದೃಷ್ಟ ಚೆನ್ನಾಗಿದೆ.
ಸಮಾನಾರ್ಥಕ : ಧನಸ್ಸು ರಾಶಿ, ಧನಸ್ಸು-ರಾಶಿ, ಧನು ರಾಶಿ
बारह राशियों में से नवीं राशि,जिसके अंतर्गत मूल और पूर्वाषाढ़ा तथा उत्तराषाढ़ा का एक चरण आता है।
The ninth sign of the zodiac. The sun is in this sign from about November 22 to December 21.
ಅರ್ಥ : ಬಿದಿರು ಅಥವಾ ಲೋಹದ ಕಡ್ಡಿಯನ್ನು ಸ್ವಲ್ಪ ಬಗ್ಗಿಸಿ ಅದರ ಎರಡು ತುದಿಗೆ ದಾರವನ್ನು ಕಟ್ಟಿ ಮಾಡಿರುವ ಒಂದು ಅಸ್ತ್ರ, ಅದರಿಂದ ಬಾಣವನ್ನು ಬಿಡುವರು
ಉದಾಹರಣೆ : ಬೇಟೆಗಾರನು ಹುಲಿಯ ಮೇಲೆ ಗುರಿಯಿಟ್ಟು ಬಾಣದಿಂದ ಹೊಡೆದು ಹಾಕಿದ
ಸಮಾನಾರ್ಥಕ : ಕೋದಂಡ, ಧನುಷ್, ಬಿಲ್ಲು
बाँस या लोहे आदि की छड़ को कुछ झुकाकर उसके दोनों सिरों के बीच डोरी बाँधकर बनाया हुआ अस्त्र, जिससे तीर चलाते हैं।
ಸ್ಥಾಪನೆ