ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೋಷಾರೋಪ ಪದದ ಅರ್ಥ ಮತ್ತು ಉದಾಹರಣೆಗಳು.

ದೋಷಾರೋಪ   ನಾಮಪದ

ಅರ್ಥ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ

ಉದಾಹರಣೆ : ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.

ಸಮಾನಾರ್ಥಕ : ಆಪಾದನೆ, ತಪ್ಪುಹೊರಿಸುವುದು, ದೋಷಾರೋಪಣೆ

किसी पर कोई दोष लगाने की क्रिया या यह कहने की क्रिया कि इसने अमुक दोष या अपराध किया है।

किसी पर झूठमूठ में दोषारोपण मत करो।
अभिकथन, अभिशंसन, अभिशंसा, अभिशाप, अभिषंग, अभिषङ्ग, इल्ज़ाम, इल्जाम, दोषारोप, दोषारोपण

An assertion that someone is guilty of a fault or offence.

The newspaper published charges that Jones was guilty of drunken driving.
accusation, charge

ಅರ್ಥ : ಯಾರದೋ ವಿಷಯದಲ್ಲಿ ಇಂಥ ಅನುಚಿತವಾದ ದಂಡನೀಯವಾದ ಅಥವಾ ನಿಯಮಕ್ಕೆ ವಿರುದ್ಧವಾಗಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ

ಉದಾಹರಣೆ : ಸಂಗೊಳ್ಳಿರಾಯನನ್ನು ಭ್ರಷ್ಟಾಚಾರದ ಆರೋಪದಿಂದ ಅವನನ್ನು ಗಲ್ಲಿಗೇರಿಸಿದರು.

ಸಮಾನಾರ್ಥಕ : ಅಪರಾಧ, ಆರೋಪ, ಇಲ್ಲದುದನ್ನು ಹೊರಿಸಿ ಹೇಳುವುದು

किसी के विषय में यह कहने की क्रिया कि अमुक ने अनुचित, दंडनीय या नियम-विरुद्ध कार्य किया है।

भ्रष्टाचार के आरोप में उसे निलंबित किया गया है।
अभियोग, आक्षेप, आरोप, आरोपण, इलज़ाम, इलजाम, इल्ज़ाम, इल्जाम

Statements affirming or denying certain matters of fact that you are prepared to prove.

allegation, allegement