ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೊಡ್ಡಮ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ದೊಡ್ಡಮ್ಮ   ನಾಮಪದ

ಅರ್ಥ : ತಂದೆಯ ದೊಡ್ಡ ಅಣ್ಣನ ಹೆಂಡತಿ

ಉದಾಹರಣೆ : ದೊಡ್ಡಮ್ಮ ಸತ್ತುಹೋದ ನಂತರ ಮನೆಯೆ ಬಿಕೂ ಎಂದು ಅನ್ನಿಸುತ್ತಿದೆ.

ಸಮಾನಾರ್ಥಕ : ದೊಡ್ಡವ

पिता के बड़े भाई की पत्नी।

ताई के चले जाने से घर सूना हो गया।
ताई

The sister of your father or mother. The wife of your uncle.

aunt, auntie, aunty

ಅರ್ಥ : ಚಿಕ್ಕಪ್ಪನ ಹೆಂಡತಿ

ಉದಾಹರಣೆ : ಶ್ಯಾಮನ ತಾಯಿಯ ಮರಣದ ನಂತರ ಅವನ ಪಾಲನೆ-ಪೋಷಣೆಯನ್ನು ಅವಳ ಚಿಕ್ಕಮ್ಮ ಮಾಡಿದಳು.

ಸಮಾನಾರ್ಥಕ : ಚಿಕ್ಕಮ್ಮ, ಚಿಕ್ಕವ್ವ, ದೊಡ್ಡವ್ವ

चाचा की पत्नी।

माँ के मरने के बाद श्याम का पालन-पोषण उसकी चाची ने किया।
काकी, चाची, पितियानी

The sister of your father or mother. The wife of your uncle.

aunt, auntie, aunty