ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೃಢಸಂಕಲ್ಪದಿಂದ ಪದದ ಅರ್ಥ ಮತ್ತು ಉದಾಹರಣೆಗಳು.

ದೃಢಸಂಕಲ್ಪದಿಂದ   ಕ್ರಿಯಾವಿಶೇಷಣ

ಅರ್ಥ : ಸ್ಥಿರವಾದ ನಿರ್ಧಾರ ಮಾಡುವುದು ಅಥವಾ ಯಾವುದೇ ಕಾರಣಕ್ಕೂ ತನ್ನ ಗುರಿ ಮುಟ್ಟುವ ನಿರ್ಧಾರದಿಂದ ಹಿಂದೆ ಬರದ ಅಚಲವಾದ ನಂಬಿಕೆ ಅಥವಾ ಭಾವ

ಉದಾಹರಣೆ : ಸುರೇಶನು ಐ.ಎ.ಎಸ್ ಪರೀಕ್ಷೆಯನ್ನು ಪಾಸು ಮಾಡಲೇಬೇಕೆಂದು ದೃಢಸಂಕಲ್ಪದಿಂದ ಹಗಲು ರಾತ್ರಿಯೆನ್ನದೆ ಓದತೊಡಗಿದನು.

ಸಮಾನಾರ್ಥಕ : ದೃಢನಿಶ್ಚಯದಿಂದ

पक्के इरादे या संकल्प के साथ।

मैं दृढ़तापूर्वक कहता हूँ कि यह काम कर के ही दम लूँगा।
दृढ़तापूर्वक, निश्चयपूर्वक, संकल्पपूर्वक

With resolute determination.

We firmly believed it.
You must stand firm.
firm, firmly, steadfastly, unwaveringly