ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂಷಿಸು ಪದದ ಅರ್ಥ ಮತ್ತು ಉದಾಹರಣೆಗಳು.

ದೂಷಿಸು   ನಾಮಪದ

ಅರ್ಥ : ದೂಷಿಸುವ ಕ್ರಿಯೆ

ಉದಾಹರಣೆ : ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.

ಸಮಾನಾರ್ಥಕ : ನಿಂದಿಸು, ಬೈಯಿ

दूषित होने की क्रिया।

कुछ रोग रक्त में वात-पित्त के दूषण से ही होते हैं।
दूषण

The act of contaminating or polluting. Including (either intentionally or accidentally) unwanted substances or factors.

contamination, pollution

ದೂಷಿಸು   ಕ್ರಿಯಾಪದ

ಅರ್ಥ : ಜೋರಾಗಿ ಬೈದು ಹೆದರಿಸುವುದು

ಉದಾಹರಣೆ : ಅಲ್ಲಿ ಒಬ್ಬ ಮುಗ್ದನನ್ನು ಛೀಮಾರಿ ಹಾಕುತ್ತಿದ್ದ.

ಸಮಾನಾರ್ಥಕ : ಛೀಮಾರಿ ಹಾಕು, ಬೈಯಿ

क्रोधपूर्वक जोर से कोई कड़ी बात कहना।

वह एक भोले आदमी को डाँट रहा था।
घुड़कना, घुड़की देना, चिल्लाना, झाड़ लगाना, झाड़ना, डपटना, डाँटना, डाँटना-डपटना, डाटना, फटकारना, बरसना

ಅರ್ಥ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು

ಉದಾಹರಣೆ : ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.

ಸಮಾನಾರ್ಥಕ : ಛೀಮಾರಿ ಹಾಕು, ನಿಂದಿಸು, ಬೈಯಿ

किसी की बुराई या दोष बतलाना।

वह हमेशा दूसरों की बुराई करती है।
थू थू करना, निंदा करना, निन्दा करना, बुरा कहना, बुराई करना

ಅರ್ಥ : ಯಾರೋ ಒಬ್ಬರನ್ನು ಯಾವುದೋ ತಪ್ಪಿಗಾಗಿ ಜವಾಬ್ದಾರರನ್ನಾಗಿ ಮಾಡು

ಉದಾಹರಣೆ : ಯಾವುದನ್ನು ನಾನು ಮಾಡಿಲ್ಲವೋ ಅದಕ್ಕಾಗಿ ನನ್ನನ್ನು ಏಕೆ ದೂಷಿಸುತ್ತಿದ್ದೀರಾ.

ಸಮಾನಾರ್ಥಕ : ಕಂಳಕ ಹೊರೆಸು, ಕಳಂಕ ತರು, ತಪ್ಪು ಹೊರೆಸು, ದೋಷಾರೋಪಣೆ ಮಾಡು

किसी को किसी ग़लती के लिए उत्तरदायी ठहराना।

जो मैंने किया नहीं उसके लिए मुझे क्यों दोष दे रहे हो।
दोष देना, दोष लगाना, दोषी ठहराना