ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದೂರವಾಣಿ ಪದದ ಅರ್ಥ ಮತ್ತು ಉದಾಹರಣೆಗಳು.

ದೂರವಾಣಿ   ನಾಮಪದ

ಅರ್ಥ : ದೂರವಾಣಿಗಳ ಜಾಲವನ್ನು ಬಳಸಿಕೊಂಡು ಮಾಡುವ ಸಂಪರ್ಕ ವ್ಯವಸ್ಥೆ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಟೆಲಿಪೋನ್ ನ ಸೌಲಭ್ಯದಿಂದ ಕೆಲಸಗಳು ಸುಲಭವಾಗಿದೆ.

ಸಮಾನಾರ್ಥಕ : ಟೆಲಿಪೋನ್, ದೂರಸಂಪರ್ಕ

वह प्रणाली जिसके द्वारा एक स्थान से कही हुई बात दूसरे स्थान पर सुनाई पड़ती है।

टेलिफोन की सुविधा से आज-कल काम आसान हो गया है।
टेलिफ़ून, टेलिफ़ोन, टेलिफून, टेलिफोन, टेलीफोन, दूर-ध्वनि, दूरध्वनि, दूरभाष, फ़ोन, फोन

Transmitting speech at a distance.

telephone, telephony

ಅರ್ಥ : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ

ಉದಾಹರಣೆ : ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.

ಸಮಾನಾರ್ಥಕ : ಟೆಲಿಪೋನು, ದೂರಸಂಪರ್ಕ

तार, बेतार, फोन आदि द्वारा दूर-दूर तक संदेश भेजने तथा प्राप्त करने की व्यवस्था।

दूरसंचार द्वारा एक जगह का समाचार बहुत जल्दी दूरवर्ती स्थानों पर भेजा जाता है।
टेलकाम, टेलिकाम, टेलिकॉम, टेलीकाम, टेलीकॉम, दूरसंचार

(often plural) systems used in transmitting messages over a distance electronically.

telecom, telecommunication

ಅರ್ಥ : ಒಂದು ಯಂತ್ರದ ಸಹಾಯದಿಂದ ಒಂದು ಕಡೆ ಆಡಿದ ಮಾತು ಮತ್ತೊಂದು ಕಡೆ ಕೇಳಿಸುವುದು

ಉದಾಹರಣೆ : ಜನಗಳನ್ನು ಸಂಪರ್ಕಿಸಲು ದೂರವಾಣಿ ಒಂದು ಒಳ್ಳೆಯ ಮಾಧ್ಯಮ

ಸಮಾನಾರ್ಥಕ : ಟೆಲಿಫೋನು, ಫೋನು

वह यंत्र जिसके द्वारा एक स्थान से कही हुई बात दूसरे स्थान पर सुनाई पड़ती है।

फ़ोन जन-संपर्क का सबसे अच्छा माध्यम है।
टेलिफ़ून, टेलिफ़ोन, टेलिफून, टेलिफोन, टेलीफोन, दूर-ध्वनि, दूरध्वनि, दूरभाष, फ़ोन, फोन

Electronic equipment that converts sound into electrical signals that can be transmitted over distances and then converts received signals back into sounds.

I talked to him on the telephone.
phone, telephone, telephone set