ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರ್ಲಭವಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ದುರ್ಲಭವಾದಂತಹ   ಗುಣವಾಚಕ

ಅರ್ಥ : ಸಹಜವಾಗಿ ಸಿಗದಿರುವ ಅಥವಾ ತುಂಬಾ ಕಡಿಮೆ ಪ್ರಮಾಣದಲ್ಲಿ ದೊರಕುವಿಕೆಯ ಗುಣ

ಉದಾಹರಣೆ : ಡಾ. ಅಬ್ದುಲ್ ಕಲಾಮ್ ಅವರದು ಅಪರೂಪದ ವ್ಯಕ್ತಿತ್ವ.

ಸಮಾನಾರ್ಥಕ : ಅಪರೂಪದ, ಅಪರೂಪದಂತ, ಅಪರೂಪದಂತಹ, ದುರ್ಲಭ, ದುರ್ಲಭವಾದ, ದುರ್ಲಭವಾದಂತ, ವಿರಳವಾದ, ವಿರಳವಾದಂತ, ವಿರಳವಾದಂತಹ

जिसे पाना सहज न हो।

आजकल बड़े शहरों में शुद्ध हवा दुर्लभ हो गयी है।
अप्राप्य, अलभ्य, असुलभ, दुर्लभ, दुष्प्राप्य, नियामत, नेमत