ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದುರಸ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ದುರಸ್ತಿ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು

ಉದಾಹರಣೆ : ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.

ಸಮಾನಾರ್ಥಕ : ನೇರ್ಪಾಟು, ಸರಿಪಡಿಸುವಿಕೆ

किसी वस्तु का टूटा-फूटा या बिगड़ा हुआ अंश ठीक करने का काम।

उसके घर की मरम्मत हो रही है।
दुरुस्ती, मरम्मत

The act of putting something in working order again.

fix, fixing, fixture, mend, mending, repair, reparation