ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಇಪ್ಪತ್ತನಾಲ್ಕು ಗಂಟೆಯಲ್ಲಿ ಮಲಗಿ ಎದ್ದ ನಂತರ ಉಳಿದ ಸಮಯವನ್ನು ಕೆಲಸ ಮಾಡುತ್ತಾ ಕಳೆಯುವುದು
ಉದಾಹರಣೆ : ನನ್ನ ದಿನದ ಆರಂಭ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿತ್ತು.
ಸಮಾನಾರ್ಥಕ : ದಿನ
चौबीस घंटे में से वह समय जो सोने के बाद काम करने में गुज़रता है।
The recurring hours when you are not sleeping (especially those when you are working).
ಅರ್ಥ : ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗಿನ ಸಮಯ
ಉದಾಹರಣೆ : ಈ ದಿನ ನನಗೆ ತುಂಬಾ ಶುಭವಾಗಿತ್ತು
सूर्य निकलने से उसके अस्त होने तक का समय।
The time after sunrise and before sunset while it is light outside.
ಅರ್ಥ : ಒಳ್ಳೆಯ ಸಮಯ
ಉದಾಹರಣೆ : ಎಲ್ಲರೂ ದಿನ ಪೂರ್ತಿ ಓಡಾಡುತ್ತಿದ್ದೆವು.
अच्छा समय।
A period of opportunity.
ಅರ್ಥ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
ಉದಾಹರಣೆ : ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
ಸಮಾನಾರ್ಥಕ : ದಿನ, ಸಮಯ
वह समय जिसके बीच कोई विशेष बात हो।
An indefinite period (usually marked by specific attributes or activities).
ಅರ್ಥ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
ಉದಾಹರಣೆ : ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
ಸಮಾನಾರ್ಥಕ : ಅಹಸ್ಸು, ತಿಥಿ, ದಿನ
एक सूर्योदय से लेकर दूसरे सूर्योदय तक का समय जो चौबीस घंटे का माना जाता है।
Time for Earth to make a complete rotation on its axis.
ಅರ್ಥ : ನಿಶ್ಚಿತ ಅಥವಾ ಬಿಡುವಿನ ಸಮಯ
ಉದಾಹರಣೆ : ಈ ದಿನ ನಮ್ಮ ಮಗುವಿನ ಹುಟ್ಟುಹಬ್ಬ
निश्चित या उचित समय।
Some point or period in time.
ಅರ್ಥ : ಯಾವುದಾದರು ಗ್ರಹ ತನ್ನ ಕಕ್ಷದಿಂದ ಒಂದು ಸುತ್ತು ಸುತ್ತಿರುವಂತಹ ಸಮಯ
ಉದಾಹರಣೆ : ಈ ದಿನ ಮಕರ ಸಂಕ್ರಮಣ ಹಬ್ಬ.
किसी भी ग्रह को अपने अक्ष पर एक बार घूमने में लगने वाला समय।
The period of time taken by a particular planet (e.g. Mars) to make a complete rotation on its axis.
ಸ್ಥಾಪನೆ