ಅರ್ಥ : ಮನಸ್ಸಿಗೆ ಆಘಾತವನ್ನುಂಟುಮಾಡುವ ಕ್ರಿಯೆ
ಉದಾಹರಣೆ :
ಅವನ ಮಾತುಗಳಿಂದ ನನ್ನ ಮನಸ್ಸಿಗೆ ಭಾರೀ ಆಘಾತವಾಯಿತು.
ಸಮಾನಾರ್ಥಕ : ಆಘಾತ, ದಕ್ಕೆ, ದಿಗ್ಭ್ರಾಂತಿ, ಪೆಟ್ಟು
ಅರ್ಥ : ದಿಕ್ಕುಗಳ ಸಂಬಂಧವಾಗಿ ಭ್ರಮೆಯುಂಟಾಗುವಂತಹ ಕ್ರಿಯೆ
ಉದಾಹರಣೆ :
ಅಜ್ಞಾನವೂ ಸಹ ದಿಗ್ಬ್ರಮೆಗೆ ಕಾರಣವಾಗುತ್ತದೆ.