ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಸ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ದಾಸ್ಯ   ನಾಮಪದ

ಅರ್ಥ : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಸ್ವಾಮಿ ಮತ್ತು ತಮಗೆ ತಾವೇ ದಾಸ ಎಂದು ನಂಬಿರುತ್ತಾರೆ

ಉದಾಹರಣೆ : ಭಕ್ತರು ದಾಸ್ಯ ಭಾವದಿಂದ ಈಶ್ವರನ ಪೂಜೆಯನ್ನು ಮಾಡುತ್ತಾರೆ.

ಸಮಾನಾರ್ಥಕ : ದಾಸತೆ, ದಾಸತೆ ಭಕ್ತಿ, ದಾಸ್ಯ ಭಕ್ತಿ

भक्ति के नौ भेदों में से एक,जिसमें उपासक अपने उपास्य देवता को स्वामी और अपने आप को दास समझता है।

भक्त रैदास दास्य भाव से ईश्वर को पूजते थे।
दास्य, दास्य भक्ति

(Hinduism) loving devotion to a deity leading to salvation and nirvana. Open to all persons independent of caste or sex.

bhakti

ಅರ್ಥ : ಪರಾಧೀನ ಅಥವಾ ಬೇರೆಯವರ ಆಶ್ರಯದಲ್ಲಿದಲ್ಲಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಬ್ರಿಟಿಷರ ಪರಾಧೀನದಲ್ಲಿ ಇದ್ದಂತಹ ನಮ್ಮ ಭಾರತ ದೇಶ 1945ರಲ್ಲಿ ಸ್ವಾತಂತ್ರ್ಯವನ್ನು ಹೊಂದಿತು.

ಸಮಾನಾರ್ಥಕ : ಅಧೀನ, ಅಧೀನತೆ, ಅಧೀನದ, ಅವಲಂಬನ, ಅವಲಂಬನೆ, ಗುಲಾಮಗಿರಿ, ಪರಾಧೀನತೆ, ಪಾರತಂತ್ರ್ಯ, ಪಾರವಶ್ಯ, ಸ್ವಾತಂತ್ರ್ಯಹೀನ

पराधीन होने की अवस्था या भाव।

पराधीनता की बेड़ी में जकड़ा भारत उन्नीस सौ सैंतालीस में आज़ाद हुआ।
अमुक्ति, अस्वातंत्र्य, अस्वातन्त्र्य, ग़ुलामी, गुलामी, दासता, परतंत्रता, पराधीनता

The state of being under the control of another person.

bondage, slavery, thraldom, thrall, thralldom

ಅರ್ಥ : ಇನ್ನೊಬ್ಬರ ಆಧೀನದಲ್ಲಿರುವ ಸ್ಥಿತಿ ಅಥವಾ ಭಾವ

ಉದಾಹರಣೆ : ಬ್ರಿಟೀಷರು ಭಾರತವನ್ನು ಆಳುವಾಗ ಭಾರತೀಯರು ಬಹುಕಾಲದವರೆಗೆ ಗುಲಾಮಗಿರಿ ಅನುಭವಿಸಬೇಕಾಯಿತು.

ಸಮಾನಾರ್ಥಕ : ಗುಲಾಮಗಿರಿ, ಜೀತಗಾರಿಕೆ

दास होने की अवस्था या भाव।

देशभक्तों को अंग्रेजों की गुलामी कभी स्वीकार नहीं थी।
ग़ुलामी, गुलामी, दासता, दासत्व, दास्य

The state of being under the control of another person.

bondage, slavery, thraldom, thrall, thralldom

ಅರ್ಥ : ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ದುಡ್ಡು ಕೊಟ್ಟು ಮನುಷ್ಯರನ್ನು ಕೊಳ್ಳುವ ಅಥವಾ ಮಾರುವ ಪದ್ಧತಿ

ಉದಾಹರಣೆ : ಮೊಘಲರ ಕಾಲದಲ್ಲಿ ಗುಲಾಮಗಿರಿ ತನ್ನ ಉತ್ತುಂಗ ಸ್ಥಿತಿಯಲ್ಲಿತ್ತು.

ಸಮಾನಾರ್ಥಕ : ಗುಲಾಮಗಿರಿ, ಜೀತಗಾರಿಕೆ, ತೊತ್ತಿಕೆ

सेवा कराने के लिए मूल्य देकर किसी को खरीदने और बेचने की प्रथा।

मुगलकाल में दास प्रथा अपने चरम उत्कर्ष पर थी।
दास प्रथा

The practice of owning slaves.

slaveholding, slavery

ಅರ್ಥ : ಇನ್ನೊಂದಕ್ಕೆ ಅಥವಾ ಇನ್ನೊಬ್ಬರಿಗೆ ದಾಸರಾಗಿರುವುದು

ಉದಾಹರಣೆ : ಕೆಲವು ಸ್ಥಳಗಳಲ್ಲಿ ಈಗಲೂ ದಾಸ್ಯ ತಾಂಡವಾಡುತ್ತಿದೆ. ಬಡಜನರು ಶ್ರೀಮಂತರ ಮನೆಗಳಲ್ಲಿ ಗುಲಾಮಗಿರಿ ಮಾಡುತ್ತಾರೆ.

ಸಮಾನಾರ್ಥಕ : ಅಡಿಯಾಳಾಗಿರುವುದು, ಗುಲಾಮಗಿರಿ

दास बनाने की क्रिया।

कुछ स्थानों पर अब भी दासकरण होता है।
दासकरण

The act of making slaves of your captives.

enslavement