ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಳಿ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ದಾಳಿ ಮಾಡು   ಕ್ರಿಯಾಪದ

ಅರ್ಥ : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

ಉದಾಹರಣೆ : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

ಸಮಾನಾರ್ಥಕ : ಆಕ್ರಮಣ ಮಾಡು, ಎರಗು

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

ಅರ್ಥ : ಅನುಚಿತ ಅಥವಾ ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾವುದಾದರು ವ್ಯಕ್ತಿ ಮೊದಲಾದವುಗಳನ್ನು ಪರಿಶೀಲಿಸುವುದಕ್ಕಾಗಿ ಅಥವಾ ಸರ್ಕಾರಿ ವಿಭಾಗಗಳಿಂದ ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ ದಾಳಿ ಅಥವಾ ಪರಿಶೀಲನೆ

ಉದಾಹರಣೆ : ಸಿಬಿಐ ಕೆಲವು ಜಾಗದ ಮೇಲೆ ದಾಳಿ ಮಾಡಿದರು.

ಸಮಾನಾರ್ಥಕ : ಆಕ್ರಮನ ನಡೆಸು

अवैध वस्तुओं या किसी व्यक्ति आदि को पकड़ने के लिए पुलिस या सरकारी विभागों द्वारा अचानक जाँच-पड़ताल करना या तलाशी लेना।

सीबीआई ने कल कुछ जगहों पर छापा मारा।
छापा मारना, रेड डालना

Search without warning, make a sudden surprise attack on.

The police raided the crack house.
bust, raid

ಅರ್ಥ : ಪರಾಕ್ರಮದಿಂದ ಮುಂದೆ ಬರುವುದು

ಉದಾಹರಣೆ : ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.

ಸಮಾನಾರ್ಥಕ : ಆಕ್ರಮಣ ಮಾಡು

पहल करना या आक्रामक होना।

भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।
आक्रमण करना, टूट पड़ना

Take the initiative and go on the offensive.

The Serbs attacked the village at night.
The visiting team started to attack.
aggress, attack

ಅರ್ಥ : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು

ಉದಾಹರಣೆ : ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.

ಸಮಾನಾರ್ಥಕ : ಆಗ್ರಮಣ ಮಾಡು, ಎರಗು, ದಂಡೆತ್ತಿ ಹೋಗು

बलपूर्वक सीमा का उल्लंघन करके दूसरे के राज्य या क्षेत्र में जाना।

मुहम्मद गजनवी ने सोमनाथ के मंदिर पर कई बार आक्रमण किया।
सैनिक शत्रुओं पर टूट पड़े।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

March aggressively into another's territory by military force for the purposes of conquest and occupation.

Hitler invaded Poland on September 1, 1939.
invade, occupy

ಅರ್ಥ : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ

ಉದಾಹರಣೆ : ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ

ಸಮಾನಾರ್ಥಕ : ಆಕ್ರಮಣ ಮಾಡು

किसी का बल पूर्वक सीमा का उल्लंघन करके दूसरे के राज्य या क्षेत्र में आ जाना।

सोमनाथ के मंदिर पर कई बार आक्रमण हुआ।
आक्रमण होना, हमला होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be