ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಾಡಿ ಪದದ ಅರ್ಥ ಮತ್ತು ಉದಾಹರಣೆಗಳು.

ದಾಡಿ   ನಾಮಪದ

ಅರ್ಥ : ಅತಿ ದೊಡ್ಡದಾದ ಗಡ್ಡ

ಉದಾಹರಣೆ : ಪುಟ್ಟ ಮಕ್ಕಳು ಸಾಧು ಬಾಬಗಳ ದಾಡಿ ನೋಡಿ ಹೆದರಿ ಹೋದರು.

ಸಮಾನಾರ್ಥಕ : ಗಡ್ಡ, ಗದ್ದ

बहुत बड़ी दाढ़ी।

छोटा बच्चा साधुबाबा का दाढ़ा देखकर डर गया।
दाढ़ा

ಅರ್ಥ : ಗಲ್ಲದ ಮೇಲೆ ಬೆಳೆಯುವ ಕೂದಲು

ಉದಾಹರಣೆ : ಸಾಮಾನ್ಯವಾಗಿ ಸನ್ಯಾಸಿಗಳು ಗಡ್ಡ ಬೆಳೆಸುತ್ತಾರೆ.

ಸಮಾನಾರ್ಥಕ : ಗಡ್ಡ

ठोढ़ी पर उगनेवाले बाल।

अधिकांश महात्मा लोग बड़ी-बड़ी दाढ़ी रखते हैं।
आस्यलोम, डाढ़ी, दाढ़िका, दाढ़ी, श्मश्रु

The hair growing on the lower part of a man's face.

beard, face fungus, whiskers