ಅರ್ಥ : ಯಾವುದಾದರು ವ್ಯಕ್ತಿ, ವಸ್ತು ಮೊದಲಾದವುಗಳ ಬಗೆಗಿನ ಮಾಹಿತಿ ಅಥವಾ ಸೂಚನೆಯನ್ನು ದಾಖಲಿಸುವಂತಹ ಪುಸ್ತಕ
ಉದಾಹರಣೆ :
ಬೆಂಕಿ ಬಿದ್ದ ಕಾರಣದಿಂದಾಗಿ ಬ್ಯಾಂಕಿನ ಎಲ್ಲಾ ರೆಕಾರ್ಡ್ ಸುಟ್ಟು ಬಸ್ಮವಾಯಿತು.
ಸಮಾನಾರ್ಥಕ : ದಾಖಲಾತಿ ಪುಸ್ತಕ, ರೆಕಾರ್ಡ್, ರೆಕಾರ್ಡ್ ಪುಸ್ತಕ, ರೆಕಾರ್ಡ್ ಬುಕ್, ರೆಕಾರ್ಡ್-ಪುಸ್ತಕ, ರೆಕಾರ್ಡ್-ಬುಕ್