ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದವಡೆ ಹಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ದವಡೆ ಹಲ್ಲು   ನಾಮಪದ

ಅರ್ಥ : ದವಡೆಯಲ್ಲಿರುವ ದೊಡ್ಡ, ದಪ್ಪ, ಮತ್ತು ಅಗಲವಾದ ಹಲ್ಲು

ಉದಾಹರಣೆ : ಒಂದು ದವಡೆ ಹಲ್ಲು ಮುರಿದು ಹೋದಾಗ ಊಟ ಮಾಡಲು ತೊಂದರೆಯಾಗುತ್ತಿತ್ತು

ಸಮಾನಾರ್ಥಕ : ದವಡೆಯ ಹಲ್ಲು, ದವಡೆಯ-ಹಲ್ಲು

जबड़े के अंदर के बड़े, मोटे और चौड़े दाँत।

एक दाढ़ के टूट जाने से खाने में परेशानी हो रही है।
कुचियादाँत, चवर्णक, चौघड़, चौबड़, चौभर, जंभ, जम्भ, डाढ़, दाढ़

Grinding tooth with a broad crown. Located behind the premolars.

grinder, molar

ಅರ್ಥ : ಕಪೋಲದ ಒಳಭಾಗದಲ್ಲಿರುವ ಹಲ್ಲು

ಉದಾಹರಣೆ : ನಗುತ್ತಿರುವಾಗ ಅವನ ದವಡೆ ಹಲ್ಲು ಕಾಣಿಸಿತು.

वह दाँत जो दूसरे दाँत के ऊपर चढ़ा रहता है।

हँसते समय उसका कुक्कुर दाँत स्पष्ट दिखाई देता है।
कुकुर दाँत, कुकुर-दाँत, कुक्कुर दंत, कुक्कुर दाँत

Hard bonelike structures in the jaws of vertebrates. Used for biting and chewing or for attack and defense.

tooth