ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದರ್ಶನ ಪದದ ಅರ್ಥ ಮತ್ತು ಉದಾಹರಣೆಗಳು.

ದರ್ಶನ   ನಾಮಪದ

ಅರ್ಥ : ಒಂದು ವಿಚಾರ ಧಾರೆಯಲ್ಲಿ ಪ್ರಕೃತಿ, ಆತ್ಮ, ಪರಮಾತ್ಮ, ಮತ್ತು ಜೀವನದ ಅಂತಿಮ ಗುರಿ ಮುಂತಾದವುಗಳನ್ನು ವಿವೇಚನೆ ಮಾಡುವುದು

ಉದಾಹರಣೆ : ಬೌದ್ದ ತತ್ವದ ಪ್ರಕಾರ ಸಂಸಾರ ಕ್ಷಣಿಕ ಮಾತ್ರ

ಸಮಾನಾರ್ಥಕ : ಅಪರಿಜ್ಞಾನ, ತತ್ವಜ್ಞಾನ

वह विचारधारा जिसमें प्रकृति,आत्मा,परमात्मा और जीवन के अंतिम लक्ष्य आदि का विवेचन होता है।

बौद्ध दर्शन के अनुसार संसार क्षणभंगुर है।
अपरिज्ञान, तत्वज्ञान, दर्शन

A belief (or system of beliefs) accepted as authoritative by some group or school.

doctrine, ism, philosophical system, philosophy, school of thought

ಅರ್ಥ : ( ಸ್ನೇಹದಿಂದ, ಗೌರವ ತೋರಿಸಲು ಅಥವಾ ಕಾರ್ಯಾರ್ಥವಾಗಿ ಅಥವಾ ಯಾವುದೇ ಉದ್ದೇಶಕ್ಕಾಗಿ) ನೋಡಲು, ಕಾಣಲು ಬರು ಅಥಾವ್ ಹೋಗು

ಉದಾಹರಣೆ : ಡಾಕ್ಟರನ್ನು ಬೇಟಿ ಮಾಡಿದ ನಂತರ ಅವನಿಗೆ ರೋಗ ವಾಸಿಯಾಯಿತು ಅವಳು ದೇವರ ದರ್ಶನ ಮಾಡಿ ಬಂದಳು.

ಸಮಾನಾರ್ಥಕ : ಬೇಟಿ

किसी विशेष उद्देश्य से मिलने की क्रिया।

चिकित्सक से मिलने के बाद ही रोग का पता चलेगा।
मिलना

A meeting arranged by the visitor to see someone (such as a doctor or lawyer) for treatment or advice.

He scheduled a visit to the dentist.
visit

ಅರ್ಥ : ಯಾರಿಗಾದರೂ ಒಂದು ಆಕಾರದಲ್ಲಿ ಕಾಣುವುದು

ಉದಾಹರಣೆ : ಈ ಶಿವಲಿಂಗವು ಉದ್ಭವ ಮೂರ್ತಿ.

ಸಮಾನಾರ್ಥಕ : ಅವಿಭಾರ್ವ, ಉದ್ಭವ, ಕಾಣಿಸಿಕೊಳ್ಳುವುದು, ಕಾಣ್ಕೆ, ಗೋಚರಿಸುವುದು

सामने आने या प्रकट होने की क्रिया या भाव।

नरसिंह का प्रकटीकरण खंभे से हुआ था।
आविर्भाव, प्रकटन, प्रकटीकरण, प्राकट्य, प्रादुर्भाव

(theology) the origination of the Holy Spirit at Pentecost.

The emanation of the Holy Spirit.
The rising of the Holy Ghost.
The doctrine of the procession of the Holy Spirit from the Father and the Son.
emanation, procession, rise

ಅರ್ಥ : ಶ್ರದ್ಧೆ, ಭಕ್ತಿ ಮತ್ತು ವಿನಯಪೂರ್ವಕವಾಗಿ ದೇವರು, ದೇವತಾಮೂರ್ತಿ ಅಥವಾ ದೊಡ್ಡರೊಂದಿಗಿನ ಸಾಕ್ಷಾತ್ಕಾರ

ಉದಾಹರಣೆ : ನಾವು ಮಹಾತ್ಮರ ದರ್ಶನ ಮಾಡುವುದಕ್ಕಾಗಿ ಹೋಗುತ್ತಿದ್ದೇವೆ.

ಸಮಾನಾರ್ಥಕ : ನೋಡುವುದು, ಭೇಟಿ

श्रद्धा, भक्ति और विनम्रतापूर्वक देवता, देवमूर्ति अथवा बड़ों से किया जाने वाला साक्षात्कार।

हम महात्माजी के दर्शन करने जा रहे हैं।
दरशन, दरसन, दर्शन

ಅರ್ಥ : ಪವಿತ್ರವೆಂದು ಭಾವಿಸಿದ ಯಾವುದೇ ಮೂರ್ತಿ, ಸ್ಥಳ, ವಸ್ತು ಇಲ್ಲವೆ ಜೀವಂತ ವ್ಯಕ್ತಿ ಇತ್ಯಾದಿಗಳನ್ನು ಕಣ್ಣಿನಿಂದ ನೋಡುವ ವಿಶೇಷ ಪ್ರಕ್ರಿಯೆ

ಉದಾಹರಣೆ : ನನಗಿನ್ನು ದ್ವಾದಶ ಲಿಂಗಗಳನ್ನು ದರ್ಶನ ಮಾಡಲು ಆಗಲಿಲ್ಲ

ಸಮಾನಾರ್ಥಕ : ನೋಡುವುದು, ಪುಣ್ಯ ದರ್ಶಣ

किसी व्यक्ति, वस्तु आदि का नेत्रों के द्वारा होने वाला बोध।

लोग भगवान के दर्शन के लिए मंदिर जाते हैं।
अवलोक, आलोक, ज़ियारत, जियारत, दरश, दरशन, दरसन, दर्श, दर्शन, दीदार, निध्यान, निशामन

The act of looking or seeing or observing.

He tried to get a better view of it.
His survey of the battlefield was limited.
sight, survey, view