ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದರ್ಬಾರು ಪದದ ಅರ್ಥ ಮತ್ತು ಉದಾಹರಣೆಗಳು.

ದರ್ಬಾರು   ನಾಮಪದ

ಅರ್ಥ : ರಾಜ ಪರಿವಾರದೊಂದಿಗೆ ರಾಜ ಮಹಾರಾಜರುಗಳು ಕೂರುತ್ತಿದ್ದ ಆಸನದ ಸಭಾಂಗಂಣ ಅಥವಾ ರಾಜ್ಯದ ಸರ್ವ ಸದಸ್ಯರು ಸಮಾಲೋಚನೆ ನಡೆಸುತ್ತಿದ್ದ ರಾಜಸಭಾ ಮಂದಿರ

ಉದಾಹರಣೆ : ರಾಜ ಮಹಾರಾಜರುಗಳ ದರ್ಬಾರಿನಲ್ಲಿ ಕವಿ, ಕಲಾವಿದ ಗಾಯಕ ಎಲ್ಲರೂ ಉಪಸ್ಥಿತರಿರುತ್ತಿದ್ದರು.

ಸಮಾನಾರ್ಥಕ : ರಾಜದರ್ಬಾರು

वह स्थान जहाँ राजा-महाराजा अपने सरदारों या मुसाहबों के साथ बैठते थे।

राजा-महाराजा के दरबार में कवि, गायक आदि उपस्थित रहते थे।
आस्थान मंडप, आस्थान मण्डप, आस्थान-मंडप, आस्थान-मण्डप, आस्थानी, दरबार, राज-दरबार, राजदरबार

The room in the palace of a native prince of India in which audiences and receptions occur.

durbar