ಅರ್ಥ : ಮಹಾಭಾರತದಲ್ಲಿ ಬರುವ ಪ್ರಚೀನ ಮಹರ್ಷಿ
ಉದಾಹರಣೆ :
ದಮ ಮರ್ಷಿಯ ಉಲ್ಲೇಖವು ಮಹಾಭಾರತದಲ್ಲಿ ಕಾಣಬಹದು.
ಅರ್ಥ : ಪುರಾಣಗಳ ಅನುಸಾರ ವಬ್ರ ರಾಜನ ಪುತ್ರಿಯಾದ ಇಂದ್ರ ಸೇನಾಳ ಗರ್ಭದಲ್ಲಿ ಜನಿಸಿದ ಮತ್ತು ಮಾರುತ ರಾಜನ ಮೊಮ್ಮಗನಾದಂತಹ ಮರ್ಹರ್ಷಿ
ಉದಾಹರಣೆ :
ದಮ ವೇದ-ವೇದಾಂಗಗಳಲ್ಲಿ ತುಂಬಾ ಚನ್ನಾಗಿ ತಿಳಿದುಕೊಂಡಿದ್ದು ಬಿಲ್ಲುವಿದ್ಯೆಯಲ್ಲಿ ತುಂಬಾ ಪ್ರವೀಣನಾಗಿದ್ದ.