ಅರ್ಥ : ಉತ್ತರ ದಿಕ್ಕಿನ ಮುಂದಿನಸಮ್ಮುಖದ ದಿಕ್ಕು
ಉದಾಹರಣೆ :
ನನ್ನ ಮನೆ ಇಲ್ಲಿದಂದ ದಕ್ಷಿಣ ದಿಕ್ಕಿನಲ್ಲಿದೆ.
ಸಮಾನಾರ್ಥಕ : ತೆಂಕಣ, ತೆಂಕಣ ದಿಕ್ಕು, ತೆಂಕಲು, ತೆಂಕಲು ದಿಕ್ಕು, ದಕ್ಷಿಣ ದಿಕ್ಕು
ಅರ್ಥ : ದಕ್ಷಿಣ ದಿಕ್ಕಿನಲ್ಲಿ ಇರುವ ಪ್ರದೇಶ
ಉದಾಹರಣೆ :
ಸುರೇಶ ದಕ್ಷಿಣದಲ್ಲಿ ಇರುತ್ತಾನೆ.