ಅರ್ಥ : ದಕ್ಷಿಣ-ಪಶ್ಚಿಮ ದಿಕ್ಕು ಅಥವಾ ಕೋಣ
ಉದಾಹರಣೆ :
ಅವನು ನೈರುತ್ಯ ದಿಕ್ಕಿನ ಕಡೆಗೆ ಹೋಗಿದ್ದಾನೆ.
ಸಮಾನಾರ್ಥಕ : ದಕ್ಷಿಣ-ಪಶ್ಚಿಮ, ನೈರುತ್ಯ, ನೈರುತ್ಯ ಕೋಣ, ನೈರುತ್ಯ ಕೋನ
ಅರ್ಥ : ದಕ್ಷಿಣ-ಪಶ್ಚಿಮದ ಅಥವಾ ದಕ್ಷಿಣ-ಪಶ್ಚಿಮಕ್ಕೆ ಸಂಬಂಧಿಸಿದ
ಉದಾಹರಣೆ :
ಇಂದು ಭಾರತದ ದಕ್ಷಿಣ-ಪಶ್ಚಿಮ ಭಾಗದಲ್ಲಿ ಮಳೆ ಜೋರಾಗಿದೆ.
ಸಮಾನಾರ್ಥಕ : ದಕ್ಷಿಣ ಪಶ್ಚಿಮ ಭಾಗ, ದಕ್ಷಿಣ ಪಶ್ಚಿಮ-ಭಾಗ, ದಕ್ಷಿಣ-ಪಶ್ಚಿಮ