ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮರದ ಒಣಗಿದ ಭಾಗ ಅಥವಾ ಮರ ಕಡಿದಾಗ ನಂತರದ ಒಣಗಿದ ಅದರ ಕಾಯ
ಉದಾಹರಣೆ : ಕಟ್ಟಿಗೆ ಬಳಸಿ ಅನೇಕ ವಸ್ತುಗಳನ್ನು ಮಾಡಲಾಗುತ್ತದೆ.
ಸಮಾನಾರ್ಥಕ : ಕಟ್ಟಿಗೆ, ಮರದ ತುಂಡು
पेड़ का कोई स्थूल अंग जो सूख गया हो।
The hard fibrous lignified substance under the bark of trees.
ಅರ್ಥ : ಮರದ ದೊಡ್ಡ ತುಂಡು
ಉದಾಹರಣೆ : ಗ್ರಾಮಸ್ತರು ನದಿಯಲ್ಲಿ ತೇಳುತ್ತಿದ್ದ ಮರದ ಕಟ್ಟಿಗೆಯ ದೊಡ್ಡ ತುಂಡನ್ನು ಮೇಲೆ ತೆಗೆಯಲು ಪ್ರಯತ್ನಿಸುತ್ತಿದ್ದರು.
ಸಮಾನಾರ್ಥಕ : ಕಟ್ಟಿಗೆಯ ದೊಡ್ಡ ತುಂಡು
लकड़ी का बड़ा टुकड़ा।
A segment of the trunk of a tree when stripped of branches.
ಸ್ಥಾಪನೆ